
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಮೊದಲ ಹಾಗೂ ಕೊನೆಯ ಸ್ಥಾನ ಯಾವ ಜಿಲ್ಲೆಗೆ?

ಬೆಳಗಾವಿ : 2023 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಶೆ.95.33 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ ಕೊನೆಯ ಸ್ಥಾನದಲ್ಲಿ ಶೇಕಡಾ 62.98 ಪಡೆದಿದ್ದು ಯಾದಗಿರಿ.

ಉಳಿದ ಹಾಗೆ ಪ್ರಥಮ ಸ್ಥಾನ ದಕ್ಷಿಣ ಕನ್ನಡ, ದ್ವಿತೀಯ ಸ್ಥನಾ ಉಡುಪಿ ಹಾಗೂ ತೃತೀಯ ಸ್ಥಾನ ಕೊಡಗು ನಾಲ್ಕನೇ ಸ್ಥಾನ ಉತ್ತರ ಕನ್ನಡ ಐದನೇ ಸ್ಥಾನ ವಿಜಯಪುರ ಪಡೆದಿದೆ. ಇನ್ನೂ ಬೆಳಗಾವಿ ಜಿಲ್ಲೆ 25 ನೇ ಸ್ಥಾನ ಪಡೆದಿದೆ.