Select Page

Advertisement

ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ಆಯ್ಕೆ : ಪ್ರಧಾನಿ ಮೋಧಿ ಅಭಿನಂದನೆ

ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ಆಯ್ಕೆ : ಪ್ರಧಾನಿ ಮೋಧಿ ಅಭಿನಂದನೆ

ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡು ಪ್ರಕಟಣೆ ಹೊರಡಿಸಿದೆ.

ಒಟ್ಟು ನಾಲ್ವರ ಹೆಸರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಾಲಗಿದ್ದು. ಕರ್ನಾಟಕದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ – ಸಮಾಜಸೇವೆ, ಕೇರಳದಿಂದ ಪಿ.ಟಿ ಉಷಾ – ಕ್ರೀಡೆ. ಕೆ.ವಿ ರಾಜೇಂದ್ರ ಪ್ರಸಾದ್, ತಮಿಳುನಾಡಿನ ಇಳಿಯರಾಜ – ಸಂಗೀತ ಸೇವೆ ಗುರುತಿಸಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

Advertisement

Leave a reply

Your email address will not be published. Required fields are marked *