VIDEO : ಮೋದಿ ಸಾಬ್ ನಾವು ತಿರಂಗ ಹಾರಿಸಲ್ಲ ಅಂದ್ಬಿಟ್ರು ಕಾಂಗ್ರೆಸ್ ಮಹಿಳಾ ಮನಿಗಳು
ಬೆಳಗಾವಿ : 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಾಂಗ್ರೆಸ್ ನಿಂದ ಅಪಸ್ವರ ಕೇಳಿಬಂದಿದೆ.
ಬಿಜೆಪಿ ಸರ್ಕಾರ ಮನೆ ನೀಡುವಲ್ಲಿ ವಿಫಲವಾಗಿದೆ. ಬಡವರಿಗೆ ಮನೆ ಕೊಟ್ಟ ಮೇಲೆ ತಿರಂಗಾ ಹಾರಿಸುತ್ತಾರೆ. ಆವರೆಗೆ ತಿರಂಗ ಹಾರಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಮಹಿಳಾ ಮೋರ್ಚಾ ಸದಸ್ಯೆಯರು ವಿರೋಧ ವ್ಯಕ್ತಪಡಿಸಿದ್ದಾರೆ.