![ಕನ್ನಡ ಬಿಗ್ ಬಾಸ್ ನಿಂದ ಐಶ್ವರ್ಯ ಸಿಂಧೋಗಿ ಔಟ್…?](https://belagavivoice.com/wp-content/uploads/2024/12/images-75-150x150.jpeg)
ಶಂಕರಗೌಡ ಪಾಟೀಲರ ಹುಟ್ಟು ಹಬ್ಬದ ನಿಮಿತ್ತ ವಿಶೇಷ ಪೂಜೆ
![ಶಂಕರಗೌಡ ಪಾಟೀಲರ ಹುಟ್ಟು ಹಬ್ಬದ ನಿಮಿತ್ತ ವಿಶೇಷ ಪೂಜೆ](https://belagavivoice.com/wp-content/uploads/2024/07/IMG-20240722-WA0049-1280x640.jpg)
ಬೆಳಗಾವಿ : ನಿಕಟಪೂರ್ವ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ಅವರ ಹುಟ್ಟುಹಬ್ಬದ ನಿಮಿತ್ತ ನಗರದ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ಮಂದಿರದಲ್ಲಿ ಶಂಕರಗೌಡ ಪಾಟೀಲ್ ಅವರ ಅಭಿಮಾನಿಗಳು ಪೂಜೆ ನೆರವೇರಿಸಿದರು. ನಂತರ ಮಹೇಶ್ ಫೌಂಡೇಶನ್ ಸಂಸ್ಥೆಯಲ್ಲಿ ಸರಳವಾಗಿ ಪಾಟೀಲರ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷಯ್ ಶಂಕರಗೌಡ ಪಾಟೀಲ್, ಮದನ್ ಕುಮಾರ್ ಭೈರಪ್ಪನವರ್, ಹಿರಿಯ ವಕೀಲರಾದ ಎನ್ ಆರ್ ಲಾತೂರ್, ಓಬಿಸಿ ಮೋರ್ಚ ರಾಜ್ಯ ಉಪಾಧ್ಯಕ್ಷ ನೀಲಕಂಠ ಮಾಸ್ತಮಾರ್ಡಿ, ಬಿಜೆಪಿ ಮುಖಂಡರಾದ ಸುರೇಶ್ ದೇಸಾಯಿ, ಸಂಗಪ್ಪ ಪವಾಡಪ್ಪನವರ್, ಶಂಕರಗೌಡ ಅಲಾರವಾಡ್, ಸುನಿಲ್ ದೇಶಪಾಂಡೆ, ಮಲ್ಲಿಕಾರ್ಜುನ್ ಬಹದ್ದೂರೆ, ವೈಭವ್ ಕಡೆ, ಪರೇಶ್ ನಾಯಕ್, ಈರಣ್ಣ ತಲ್ಲೂರ್, ನಂದು ಕಂಗ್ರಾಳಕರ್ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು