ಗಡಿ ವಿವಾದ : ಬೆಳಗಾವಿ ರಾಜಕಾರಣಿಗಳಿಗೆ ಉಗಿದು ಉಪ್ಪಿನಕಾಯಿ ಹಾಕಿದ ಪಬ್ಲಿಕ್ ಟಿವಿ ರಂಗಣ್ಣ
ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದರೆ ಇತ್ತ ಬೆಳಗಾವಿ ರಾಜಕೀಯ ನಾಯಕರು ಮಾತ್ರ ತಮ್ಮ ತುಟಿ ಬಿಚ್ಚುತ್ತಿಲ್ಲ. ಮಹಾರಾಷ್ಟ್ರ ಪುಂಡರ ಅಟ್ಟಹಾಸ ನಡೆಯುತ್ತಿದ್ದರು ನಮ್ಮಲ್ಲಿನ ರಾಜಕಾರಣಿಗಳು ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.
ಮಹಾರಾಷ್ಟ್ರದ ಎನ್ ಸಿ ಪಿ ಸಂಸದೆ ಸುಪ್ರಿಯಾ ಸುಳೆ ಸಂಸತ್ತಿನಲ್ಲಿ ಗಡಿ ಕುರಿತು ಧ್ವನಿ ಎತ್ತಿದ್ದಾರೆ. ಆದರೆ ಗಡಿ ಜಿಲ್ಲೆ ಬೆಳಗಾವಿಯ ಇಬ್ಬರು ಸಂಸದರು ಮಾತ್ರ ತುಟಿ ಬಿಚ್ಚಿಲ್ಲ. ಮರಾಠ ಮತಗಳು ಕೈ ಬಿಟ್ಟು ಹೋಗುತ್ತವೆ ಎಂಬ ಕಾರಣಕ್ಕಾಗಿ ಈ ಕುರಿತು ಇಂದು ಮಾತನ್ನು ಆಡದ ಪರಿಸ್ಥಿತಿಯಲ್ಲಿ ರಾಜ್ಯ ನಾಯಕರಿರುವುದು ದುರಂತ.
ಈ ಕುರಿತು ಪಬ್ಲಿಕ್ ಟಿವಿ ರಂಗನಾಥ ಬೆಳಗಾವಿ ರಾಜಕಾರಣಿಗಳ ಚಳಿ ಬಿಡಿಸಿದ್ದಾರೆ.