Select Page

ರೈತ ಮಸೂದೆ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

ರೈತ ಮಸೂದೆ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

ನವದೇಹಲಿ : ರೈತ ವಿರೋಧಿ 3 ಕೃಷಿ ಮಸೂದೆಗಳನ್ನು ಕೆಂದ್ರ ಸರ್ಕಾರ ವಾಪಸ್ ಪಡೆಯುವ ಮೂಲಕ ಕಡೆಗೂ ದೇಶದ ಅನ್ನದಾತರ ಹೋರಾಟಕ್ಕೆ ಮೋದಿ ಸರ್ಕಾರ ತಲೆಬಾಗಿದೆ.

ಹೌದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತ ಸಮುದಾಯ ಹೋರಾಟ ಮಾಡಿತ್ತು. ಈ ಮಸೂದೆಯಿಂದ ರೈತರಿಗೆ ಅನ್ಯಾವಾಗುತ್ತದೆ ಎಂದು ರೈತರ ಆರೋಪಿಸಿದ್ದರು. ಕಡೆಗೂ ರೈತರ ಹೋರಾಟಕ್ಕೆ ಸರ್ಕಾರ ಮಣಿದಿದ್ದು ಮಸೂದೆಗಳನ್ನು ವಾಪಸ್ ಪಡೆಯಲಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!