
ಬೆಳಗಾವಿ : ಮನೆ ಗೋಡೆ ಕುಸಿತ, ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ – ಪ್ರಧಾನಿ ಮೋದಿ

ಬೆಳಗಾವಿ : ಮನೆ ಗೋಡೆ ಕುಸಿದು ಏಳು ಜನ ಸಾವನಪ್ಪಿರುವ ಕುಟುಂಬದವರಿಗೆ ತಲಾ ಎರಡು ಲಕ್ಷ ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಮೋದಿ. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟ ಘಟನೆ ತುಂಬಾ ನೋವು ತರಿಸಿದ್ದು ಮೃತರ ಕುಟುಂಬದವರ ನೋವಲ್ಲ ಭಾಗಿಯಾಗಿರುವೆ. ಪಿಎಂ ಎನ್ ಅರ್ ಎಫ್ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
ಘಟನೆ ನಡೆದ ನಂತರ ಕರ್ನಾಟಕ ಸಿಎಂ ಬಸವರಾಜ ಬಿಮ್ಮಾಯಿ ಎರಡು ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದರು.