Select Page

Advertisement

ಶತ ಕೋಟಿ ಭಾರತೀಯರ ಆಶಾಕಿರಣ ಪ್ರಧಾನಿ ಮೋದಿ : ಮಹೇಶ್ ಕುಮಠಳ್ಳಿ

ಶತ ಕೋಟಿ ಭಾರತೀಯರ ಆಶಾಕಿರಣ ಪ್ರಧಾನಿ ಮೋದಿ : ಮಹೇಶ್ ಕುಮಠಳ್ಳಿ

ಅಥಣಿ : 71 ನೇ ವಸಂತಕ್ಕೆ ಕಾಲಿಟ್ಟ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಜನ್ಮದಿನದ ಅಂಗವಾಗಿ ಶಾಸಕ ಕುಮಠಳ್ಳಿ
ಶುಭಾಶಯ ತಿಳಿಸಿದ್ದು. ಮೋದಿ ಆಡಳಿತ ಯುಗವನ್ನು ನಾವು ಸುವರ್ಣಯುಗ ಎಂದರೆ ತಪ್ಪಾಗಲಾರದು. ಈ ದೇಶದ ರೈತರು ಹಾಗೂ ಸೈನಿಕರಿಗಾಗಿ ತಂದ ಯೋಜನೆಗಳಿಧ ದೇಶದ ಗಡಿ ಭದ್ರವಾಗಿದ್ದು ಅನ್ನದಾತರು ಸುಖದ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ನಂತರದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳು ಇವರ ಆಡಳಿತಾವಧಿಯಲ್ಲಿ ಮುಕ್ತಾಯವಾಗಿದ್ದು ವಿಶೇಷ ಎಂದು ಹಾರೈಸಿದ್ದಾರೆ.

Advertisement

Leave a reply

Your email address will not be published. Required fields are marked *