Select Page

ಬಿಗ್ ಬಾಸ್ ಪ್ರಶಸ್ತಿ ಗೆದ್ದ ಹಳ್ಳಿ ಹೈದ “ ಮಂಜು ಪಾವಗಡ ”

ಬಿಗ್ ಬಾಸ್ ಪ್ರಶಸ್ತಿ ಗೆದ್ದ ಹಳ್ಳಿ ಹೈದ “ ಮಂಜು ಪಾವಗಡ ”

ಬಹು ನಿರೀಕ್ಷಿತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ -8 ರ ಪ್ರಶಸ್ತಿಯನ್ನು ಹಾಸ್ಯ ಕಲಾವಿದ ಮುಂಜು ಪಾವಗಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

https://www.instagram.com/p/CSUvUwupl9F/?utm_medium=copy_link

ಮಜಾ ಭಾರತ್ ಮೂಲಕ ಕನ್ನಡಿಗರ ಮನೆಮಾತಾದ ಮಂಜು ಪಾವಗಡ ಪಕ್ಕಾ ಹಳ್ಳಿ ಸೊಗಡಿನ ಪ್ರತಿಭೆ. ಹಾಸ್ಯದ ಮೂಲಕ ಜನರನ್ನು ರಂಜಿಸುವ ಮಂಜು ಈ ಬಾರಿಯ ಪ್ರತಿಷ್ಠಿತ ಬಿಗ್ ಬಾಸ್ ಕನ್ನಡ ಸೀಸನ್ – 8 ರ ಪ್ರಶಸ್ತಿ ಗೆದ್ದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!