Select Page

ಗಾಳಿಯಲ್ಲಿ ಗುಂಡು ; ಲಾಯರ್ ಜಗದೀಶ್ ಬಂಧನ

ಗಾಳಿಯಲ್ಲಿ ಗುಂಡು ; ಲಾಯರ್ ಜಗದೀಶ್ ಬಂಧನ

ಬೆಳಗಾವಿ : ಸದಾಕಾಲವೂ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುವ ಬಿಗ್ ಬಾಸ್ ಸ್ಪರ್ಧಿ ಹಾಗೂ ವಕೀಲ್ ಜಗದೀಶ್ ಸಧ್ಯ ಪೊಲೀಸ್ ಅತಿಥಿ ಆಗಿದ್ದಾರೆ.‌

ನಿನ್ನೆ ಬೆಂಗಳೂರಿನಲ್ಲಿ ನಡೆದ ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರ ಗನ್ ಮ್ಯಾನ್ ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.‌ ಈ ಹಿನ್ನಲೆಯಲ್ಲಿ ವಕೀಲ ಜಗದೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಲಾಯರ್ ಜಗದೀಶ್ ಅವರ ಗನ್ ಗೆ ಕೇವಲ ಉತ್ತರ ಪ್ರದೇಶದಲ್ಲಿ ಬಳಕೆ ಮಾಡಬೇಕಾದ ಲೈಸೆನ್ಸ್ ಇದ್ದು ಇದನ್ನು ರಾಜ್ಯದಲ್ಲಿ ಬಳಕೆ ಮಾಡಿದ್ದರ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!