Select Page

ಹುಕ್ಕೇರಿ : ಕೈಯಲ್ಲಿ ತಲ್ವಾರ್ ಹಿಡುದು ಕುಣಿದ ಯುವಕರ Video ವೈರಲ್

ಹುಕ್ಕೇರಿ : ಕೈಯಲ್ಲಿ ತಲ್ವಾರ್ ಹಿಡುದು ಕುಣಿದ ಯುವಕರ Video ವೈರಲ್

ಹುಕ್ಕೇರಿ : ದುರ್ಗಾಮಾತಾ ದೌಡ ಹಿನ್ನಲೆ ಕೈಯಲ್ಳಿ ತಲವಾರ್ ಹಿಡಿದು ನೃತ್ಯ ಯುವಕರು ನೃತ್ಯ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ನವರಾತ್ರಿ ನಿಮಿತ್ತ ಹಿಂದೂಪರ ಸಂಘಟನೆ ಯುವಕರಿಂದ ದುರ್ಗಾಮಾತಾ ದೌಡ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಯುವಕರು ಸಾರ್ವಜನಿಕವಾಗಿ ತಲವಾರ್ ಪ್ರದರ್ಶನ ಮಾಡಿದ್ದಾರೆ.

ಪಟ್ಟಣದ ಹಳ್ಳದಕೇರಿ ತುರಮುಂದಿ ಬಳಿ ಪ್ರತಿಷ್ಟಾಪಿಸಿರುವ ದುರ್ಗಾದೇವಿ ಮೂತಿಯ ಎದುರು ಯುವಕರು ಡಾಲ್ಬಿ ಹಚ್ಚಿ ಕೈಯಲ್ಲಿ ತಲವಾರ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!