ಬೆಳಗಾವಿಯಲ್ಲಿ ಅಡುಗೆ ಎಣ್ಣೆ ಬೆಲೆ ಎಷ್ಟಿದೆ : ಇಲ್ಲಿದೆ ನೋಡಿ ಮಾರುಕಟ್ಟೆ ಬೆಲೆ….!
ಬೆಳಗಾವಿ : ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದು, ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ದಿನ ಬಳಕೆ ವಸ್ತುಗಳನ್ನು ಕೊಂಡುಕೊಳ್ಳಲು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಡುಗೆ ಎಣ್ಣೆ ಬೆಲೆ ಎಷ್ಟಿದೆ ಎಂಬುದರ ವಿವರ ನಿಮ್ಮ ಬೆಳಗಾವಿ ವಾಯ್ಸ್ ನಲ್ಲಿ.
ಬೆಳಗಾವಿ ಕೃಷಿ ಮಾರುಕಟ್ಟೆ ಮಳಿಗೆಯಲ್ಲಿರುವ ಶ್ರೀ ಗೌರಿ ಶಂಕರ್ ಟ್ರೇಡಿಂಗ್ ಅವರ ಅಂಗಡಿ ದಾರಣೆ ಈ ಕೆಳಗಿನಂತಿದೆ.
ಅಡುಗೆ ಎಣ್ಣೆ : 15 KG ಬೆಲೆ ವಿವರ
ಪಾರ್ಚುನ್ ಎಣ್ಣೆ ( Fortune – SF ) – 2500 ರೂ.
ಕಾಮದೇನು ಸೂರ್ಯಕಾಂತಿ ಎಣ್ಣೆ (Kamadenu) – 2430 ರೂ.
ಜಿಮಿನಿ (Gemini) – 2650 ರೂ.
ಹೆಲ್ತ್ ಫಿಟ್ ( Health – fit ) – 2530 ರೂ.
ರಾಜಾ ಗೋಲ್ಡ್ ( Raja gold ) – 2220 ರೂ.
ಗ್ರೌಂಡ್ ನಟ್ ಆಯಿಲ್ (Ground Nut Oil) – 2700
ಹೆಚ್ ಎಫ್ ಸೋಯಾ ( HF – Soya ) – 2430
ನಮ್ಮ ವಾಟ್ಸಪ್ ಗ್ರುಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ – https://chat.whatsapp.com/H8bMnu7sdb645AO4X57ZRehttps://chat.whatsapp.com/H8bMnu7sdb645AO4X57ZRe