Select Page

Advertisement

ಅಥಣಿ – ನವ ದಂಪತಿಗಳಿಂದ ಭಾರತ ತಂಡಕ್ಕೆ ಶುಭಾಶಯ

ಅಥಣಿ – ನವ ದಂಪತಿಗಳಿಂದ ಭಾರತ ತಂಡಕ್ಕೆ ಶುಭಾಶಯ

ಅಥಣಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ಕ್ರಿಕೆಟ್‌ ಪೈನಲ್ ಪಂದ್ಯ ಭಾನುವಾರ ಮಧ್ಯಾಹ್ನ ನಡೆಯಲಿದ್ದು, ಮದುವೆ ಮನೆಯಲ್ಲಿ ನವ ದಂಪತಿಗಳು ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಅಥಣಿ ಪಟ್ಟಣದ ಕೌಲಾಪೂರ ಹಾಗೂ ಮುದ್ದಾಪೂರ ಮದುವೆ ಸಮಾರಂಭದಲ್ಲಿ ನವ ದಂಪತಿಗಳಾದ ನವೀನ್ ಹಾಗೂ ಸ್ನೇಹಾ ಇಬ್ಬರು ಭಾರತ ತಂಡದಕ್ಕೆ ಶುಭಾಶಯ ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತ ತಂಡದ ಗೆಲುವಿಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಭಾರತ ಗೆಲುವಿಗೆ ಕೋಟ್ಯಾಂತರ ಜನರ ಹಾರೈಕೆ ಇದೆ.

Advertisement

Leave a reply

Your email address will not be published. Required fields are marked *

error: Content is protected !!