ಬೆಳಗಾವಿ : ಮಾಡಬಾರದ ಕೆಲಸ ಮಾಡಿ ಮಹಿಳೆ ಹಾಗೂ ಸಮುದಾಯದ ‌ಮುಖಂಡರಿಂದ ಹಿಗ್ಗಾಮುಗ್ಗಾ ಹೊಡೆಸಿಕೊಂಡ ಖ್ಯಾತ ಸ್ವಾಮೀಜಿಯ ದೃಶ್ಯದ ಒಂದು ಫೋಟೋ ನಿಮ್ಮ ಮುಂದೆ.

ಧರ್ಮದೇಟು ತಿಂದ ಸ್ವಾಮೀಜಿ ಬಿಲ ಹಿಡಿದು ಸುಮ್ಮನ್ನಿದ್ದಾನೆ. ಈ ಮಧ್ಯೆ ಕೆಲ ಪುಂಡ ಪೋಕರಿಗಳು ಈ ಘಟನೆ ರಾಜಕೀಯ ಪ್ರೇರಿತ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಒದೆ ತಿಂದರೂ ಸ್ವಾಮೀಜಿ ಸುಮ್ಮನಿರಲು ಏನು ಕಾರಣ ಎಂಬುದು ಈ ವರೆಗೆ ತಿಳಿಯದ ಪ್ರಶ್ನೆಯಾಗಿದೆ.‌

ಮಾಡಬಾರದ ಕೆಲಸ ಮಾಡಿ ಸಾರ್ವಜನಿಕವಾಗಿ ಒದೆ ತಿಂದ ಈ ಸ್ವಾಮೀಜಿ ಮೊದಲು ಲಕ್ಷಾಂತರ ಹಣ ಕೊಡುತ್ತೇನೆ ಎಂದು ಯಾಮಾರಿಸುವ ಕೆಲಸ ಮಾಡಿದ್ದಾನೆ. ಯಾವಾಗ ತಾನು ನಂಬಿದ ರಾಜಕಾರಣಿಗಳು ಕೈ ಕೊಟ್ಟರು ಆಗಲೇ ಸ್ವಾಮೀಜಿ ಓಡಲು ಯತ್ನಿಸಿದ್ದಾನೆ.

ಇನ್ನೂ ಸ್ವಾಮೀಜಿ ಒದೆ ತಿಂದಿರುವ ವೀಡಿಯೋಗಳನ್ನು ಪೊಲೀಸರು ಅಳಿಸಿ ಹಾಕುವ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕೆಲವರ ಮೊಬೈಲ್ ಜೋಪಾನವಾಗಿದ್ದು ಸ್ವಾಮೀಜಿ ಭಯಕ್ಕೆ ಕಾರಣವಾಗಿದೆ.