Select Page

ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಬೆಳಗಾವಿ ಐದು ಕ್ಷೇತ್ರದ ಅಭ್ಯರ್ಥಿಗಳು ಪೈನಲ್

ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಬೆಳಗಾವಿ ಐದು ಕ್ಷೇತ್ರದ ಅಭ್ಯರ್ಥಿಗಳು ಪೈನಲ್

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದ್ದು ಬೆಳಗಾವಿಯ ಉಳಿದ ಐದು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.

ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಲಕ್ಷಣ ಸವದಿಗೆ ಮಣೆ ಹಾಕಿದ್ದು, ಅರಭಾವಿಯಲ್ಲಿ ಕುರುಬ ಸಮುದಾಯದ ಅರವಿಂದ ದಳವಾಯಿ ಅವರಿಗೆ ಟಿಕೆಟ್ ‌ನೀಡಿದೆ. ಇನ್ನೂ ರಾಯಬಾಗದಲ್ಲಿ ಶಂಬು ಕಲ್ಲೋಳಕರ್ ಅವರಿಗೆ ಟಿಕೆಟ್ ತಪ್ಪಿದ್ದು ಮಹಾವೀರ ಮೋಹಿತೆ ಅವರಿಗೆ ಟಿಕೆಟ್ ನೀಡಿದೆ. ಇನ್ನೂ ಬೆಳಗಾವಿ ಉತ್ತರಕ್ಕೆ ಫಿರೋಜ್ ಸೇಠ್ ಸಹೋದರ ಆಸಿಫ್ ಸೇಠ್ ಹಾಗೂ ಬೆಳಗಾವಿ ದಕ್ಷಿಣದಲ್ಲಿ ಪ್ರಭಾವತಿ ಮಸ್ತಮರಡಿ ಅವರಿಗೆ ಟಿಕೆಟ್ ನೀಡಿದೆ.

ಅಥಣಿ – ಲಕ್ಷ್ಮಣ ಸವದಿ

ರಾಯಬಾಗ – ಮಹಾವೀರ ಮೋಹಿತೆ

ಬೆಳಗಾವಿ ದಕ್ಷಿಣ – ಪ್ರಭಾವತಿ ಮಸ್ತಮರಡಿ

ಅರಭಾವಿ – ಅರವಿಂದ ದಳವಾಯಿ

ಬೆಳಗಾವಿ ಉತ್ತರ – ಆಸಿಫ್ ಸೇಠ್

Advertisement

Leave a reply

Your email address will not be published. Required fields are marked *

error: Content is protected !!