ಬೆಳಗಾವಿ : ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶಕ್ಕೆ ಬಂದ ಜನ ಮರಳಿ ಮನೆಗೆ ಹೋಗುವಾಗ ಅಲ್ಲಿ ಕಟ್ಟಿದ್ದ ಬ್ಯಾನ್ ಹೊತ್ತೊಯ್ದಿದ್ದಾರೆ.
ನಗರದ ಅನೇಕ ಕಡೆಗಳಲ್ಲಿ ಹಾಕಿದ್ದ ಕಾಂಗ್ರೆಸ್ ಧ್ವಜ ಸೇರಿದಂತೆ ಬಣ್ಣ ಬಣ್ಣದ ಬ್ಯಾನರ್ ಗಳನ್ನು ಜನ ಹೊತ್ತುಕೊಂಡು ಮನೆಗೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.