ಬೆಳಗಾವಿ : ಬೆಳಗಾವಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಭೀಮಾಶಂಕರ ಗುಳೇದ್ ಶುಕ್ರವಾರ ಅಧಿಕಾರ ಸ್ವೀಕಾರಿಸಿದರು. IPS
ಕಳೆದ ಹದಿನಾಲ್ಕು ತಿಂಗಳ ವರೆಗೆ ಕಾರ್ಯ ನಿರ್ವಹಿಸಿ ವರ್ಗಾಣೆಯಾದ ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರ ಸ್ಥಾನಕ್ಕೆ ಭೀಮಾಶಂಕರ ಗುಳೇದ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. Belagavi SP