ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಂ.ಜಿ ಹಿರೇಮಠ ಅಧಿಕಾರ ಸ್ವೀಕಾರ
ಬೆಳಗಾವಿ : ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆಯಾಗಿದ್ದ ಎಂ.ಜಿ ಹಿರೇಮಠ ಜಿಲ್ಲೆಗೆ ಮರಳಿದ್ದು, ಇಂದು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆಯಾಗಿದ್ದ ಅವರನ್ನು ಸರಕಾರವು ಮತ್ತೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಳಿಸಿದೆ. ಬೆಳಗಾವಿ ಪರಿಷತ್ ಚುನಾವಣೆ ಹಾಗೂ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ವೆಂಕಟೇಶ್ ಕುಮಾರ್ ಅಧಿಕಾರ ಚಲಾಯಿಸಿದ್ದರು. ಸಧ್ಯ ಇವರ ಬದಲಿಗೆ ಎಂ.ಜಿ ಹಿರೇಮಠ ಸ್ವ ಜಿಲ್ಲೆಗೆ ಮರಳಿದ್ದಾರೆ.
ಈ ಬಣ್ಣಗಳಿಂದ ನೀವು ಯಾವ ಹೆದ್ದಾರಿ ಎಂದು ತಿಳಿದುಕೊಳ್ಳಬಹುದು https://belagavivoice.com/with_these_colors_you_what_a_highway_it_is/#.YdBin4yniPo.whatsapp