ಕುಂದಾನಗರಿಯಲ್ಲಿ ಕೊರೊನಾ ಸ್ಟೋಟ Jan 4, 2022 | ಆರೋಗ್ಯ | 0 | ಬೆಳಗಾವಿ : ಕೊರೊನಾ ಮೂರನೇ ಅಲೆ ಆರ್ಭಟ ಎಲ್ಲೆಡೆ ಜೋರಾದ ಬೆನ್ನಲ್ಲೇ ಕುಂದಾನಗರಿಯಲ್ಲಿ ಇಂದು 45 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.