ಮೇ.10 ಕ್ಕೆ ವಿಧಾನಸಭಾ ಚುನಾವಣೆ ಮತದಾನ – 13 ಕ್ಕೆ ಮತ ಎಣಿಕೆ
ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಮೇ 10 ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಮೇ . 13 ಕ್ಕೇ ಫಲಿತಾಂಶ .
ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಪೂರ್ವ ತಯಾರಿಯನ್ನು ಚುನಾವಣಾ ಆಯೋಗ ಕೈಗೊಂಡಿದ್ದು ಏಪ್ರಿಲ್ 20 ಕ್ಕೆ ನಾಮಪತ್ರ ಸಲ್ಲಿಕೆ ಕೊನೆಯ ದಿನ. ಒಂದೇ ಹಂತದಲ್ಲಿ ಚುನಾವಣೆ.
ಒಟ್ಟು ಕ್ಷೇತ್ರ – 224 – ಮೇ – 13 ಕ್ಕೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ
ಏಪ್ರಿಲ್ – 13 ಕ್ಕೆ ಅದಿಸೂಚನೆ ಪ್ರಕಟ
ಏಪ್ರಿಲ್ – 20 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ
ಏಪ್ರಿಲ್ – 21 ಕ್ಕೆ ನಾಮಪತ್ರ ಪರಿಶೀಲನೆ
ಏಪ್ರಿಲ್ – 24 ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ
ಮೇ – 10 ಕ್ಕೆ ಮತದಾನ – ಬುಧವಾರ
ಮೇ – 13 ಕ್ಕೆ ಫಲಿತಾಂಶ ಪ್ರಕಟ – ಶನಿವಾರ
ಈಗಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ