Select Page

Video : ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಲಾರಿ ಡಿಕ್ಕಿ ಅದೃಷ್ಟವಶಾತ್ ಮೂರ್ತಿಗೆ ಯಾವುದೇ ಹಾನಿ ಸಂಭವಿಸಿಲ್ಲ

Video : ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಲಾರಿ ಡಿಕ್ಕಿ ಅದೃಷ್ಟವಶಾತ್ ಮೂರ್ತಿಗೆ ಯಾವುದೇ ಹಾನಿ ಸಂಭವಿಸಿಲ್ಲ

ಬೆಳಗಾವಿ : ನಗರದ ಹೃದಯಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಮಂಗಳವಾರ ತಡರಾತ್ರಿ ಲಾರಿ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಚೆನ್ನಮ್ಮ ಮೂರ್ತಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ವೇಗವಾಗಿ ಬಂದ ಲಾರಿ ಚೆನ್ನಮ್ಮ ವತ್ತಕ್ಕೆ ಹೊಡೆದಿದೆ. ಈ ಸಂದರ್ಭದಲ್ಲಿ ವೃತ್ತದ ಸುತ್ತಲೂ ಹಾಕಿದ್ದ ಕಬ್ಬಿನ ಸರಳುಗಳ ರಕ್ಷಣೆಯಿಂದ ಮೂರ್ತಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಕೂಡಲೇ ಲಾರಿಯನ್ನು ಅಲ್ಲಿಂದ ಹೊರತಗೆಯುವ ಕೆಲಸ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!