ಕರ್ನಾಟಕ ನಿಯೋಗದಿಂದ ಲಂಡನಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ
ಲಂಡನ್ : ಲಂಡನ್ ನಗರದಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಕರ್ನಾಟಕ ನಿಯೋಗ ಮಾಲಾರ್ಪಣೆ ಸಲ್ಲಿಸಿತು.
ಇದೇ ನವೆಂಬರ್ 20 ರಂದು ಲಂಡನ್ ನಗರಕ್ಕೆ ಭೇಟಿ ನೀಡಿದ್ದ ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಪ್ರತಿನಿಧಿಗಳ ನೇತೃತ್ವದಲ್ಲಿ ಕರ್ನಾಟಕದ ಜನಪ್ರತಿನಿಧಿಗಳ ತಂಡ ಬಸವೇಶ್ವರ ಪ್ರತಿಮೆಗೆ ನಮಿಸಿದರು.
ನಿಯೋಗದ ನೇತೃತ್ವವನ್ನು ಕನ್ನಡ ಪ್ರಭದ ಸಂಪಾದಕರಾದ ಶ್ರೀ ರವಿ ಹೆಗಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಬಸವರಾಜ ಹಿಟ್ನಾಳ್, ಶಾಸಕರಾದ ಎಸ್.ಮುನಿರಾಜು, ವಿಠ್ಠಲ ಹಲಗೇಕರ್, ವಿಶ್ವಾಸ ವಸಂತ ವೈದ್ಯ ಹಾಗೂ ಕರ್ನಾಟಕ ಮೂಲದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಉಪಸ್ಥಿತರಿದ್ದರು.
Government of Karnataka Delegation Pays Tribute to Lord Basaveshwara Statue in London
London, 20th November 2024: A distinguished delegation of Member of Parliament (MP) and Members of Legislative Assembly (MLAs) from Karnataka, led by Asia net Suvarna News and Kannada Prabha representatives, officially paid tribute to the statue of Lord Basaveshwara in London. The delegation was led by Mr. Ravi Hegde, Editor of Kannada Prabha.
Mr. K. Rajashekar Basavaraj Hitnal (MP, Koppal Constituency)
Mr. S. Muniraju (MLA, Dasarahalli Constituency)
Mr. Vithal Somanna Halagekar (MLA, Khanapur Constituency)
Mr. Vishwas Vasant Vaidya (MLA, Saundatti Yellamma Constituency)