Select Page

Advertisement

ಧಾರವಾಡಕ್ಕೆ ಸೇರುತ್ತಾ ಸವದತ್ತಿ ; ಬೈಹೊಂಗಲಕ್ಕೆ ಸೇರಿದ ಹತ್ತಾರು ಹಳ್ಳಿ…!

ಧಾರವಾಡಕ್ಕೆ ಸೇರುತ್ತಾ ಸವದತ್ತಿ ; ಬೈಹೊಂಗಲಕ್ಕೆ ಸೇರಿದ ಹತ್ತಾರು ಹಳ್ಳಿ…!

ಬೆಳಗಾವಿ : ಅಖಂಡ ಬೆಳಗಾವಿ ಜಿಲ್ಲೆ ವಿಭಜಿಸಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಸಬೇಕು ಎಂಬ ಒತ್ತಾಯದ ನಡುವೆ ಸವದತ್ತಿ ತಾಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲಕ್ಕೆ ಸೇರಿಸಲು ಸರಕಾರ ಮುಂದಾಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಸವದತ್ತಿ ತಾಲೂಕಿನ ಮುರಗೋಡ, ಸುಬ್ಬಾಪುರ, ರಾಮಾಪುರ, ರಾಮಾಪುರ ತಾಂಡಾ, ಬಸರಗಿ ಕೆ.ಎಮ್, ಚಚಡಿ, ಗುಂಡ್ಲೂರ, ಹಾರೂಗೊಪ್ಪ, ಗೋಂತಮಾರ, ತಡಸಲೂರ.

ಹಲಕಿ, ಹಲಕಿ ತಾಂಡಾ, ಹೂಲಿಕೇರಿ ತಾಂಡಾ, ಜಂಗಮ ಬುಡಕಟ್ಟಿ, ಹಿರೇಬುದನೂರ, ಚಿಕ್ಕಬುದನೂರ, ಮಳಗಲಿ, ಕುಟ್ರನಟ್ಟಿ, ಓಬಲದಿನ್ನಿ, ಇಂಚಲ.

ಮುತವಾಡ, ಮುರಕುಂಬಿ, ಚಿಕ್ಕೊಪ್ಪ‌‌ ಕೆ.ಎಂ, ಹಿರೇಕೊಪ್ಪ ಕೆ.ಎಂ, ಹೊಸೂರ, ಮಲ್ಲೂರ, ಮಾತೊಳ್ಳಿ, ಸೊಗಲ, ಇಂಗಳಗಿ, ಕಾಗಿಹಾಳ ತಾಂಡಾ, ರುದ್ರಾಪುರ, ಗಿರಿನಗರ, ಕಾರಿಮಣಿ, ದುಂಡಣಕೊಪ್ಪ.

ಸಧ್ಯ ಬೈಲಹೊಂಗಲ ತಾಲೂಕಿನ ಹಳ್ಳಿಗಳ ಸಂಖ್ಯೆ 117 ಕ್ಕೆ ಏರಿಕೆಯಾಗಿದ್ದು ಮುಂಚೆ ಕೇವಲ 88 ಹಳ್ಳಿಗಳು ಮಾತ್ರ ಇವೆ. ಇನ್ನೂ ಸವದತ್ತಿ ತಾಲೂಕಿನ ಗ್ರಾಮಗಳ ಸಂಖ್ಯೆ 53 ಕ್ಕೆ ಇಳಿಕೆಯಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!