ಕೃಷ್ಣ ಜನ್ಮಾಷ್ಟಮಿ ವಿಶೇಷ ; ಮುದ್ದು ಮಕ್ಕಳ ಸೊಬಗು..!
ಯಶೋದೆಯಮ್ಮ, ಎನ್ನನು ಎತ್ತಿಕೊಳ್ಳಮ್ಮ ಎಂದು ಕೃಷ್ಣ ಅಮ್ಮನಲ್ಲಿ ರಚ್ಚೆ ಹಿಡಿಯುವ ಸುಂದರ ಕ್ಷಣವನ್ನು ಪುರಂದರದಾಸರು ತಮ್ಮ ಪಂದ್ಯವೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ….!
ಪುಟ್ಟ ಮಕ್ಕಳ ಒಂದು ಸಾಮಾನ್ಯ ಗುಣ ಎತ್ತಿಕೋ ಎಂದು ಅಮ್ಮನಲ್ಲಿ ದುಂಬಾಲು ಬೀಳುವುದು. ಸ್ನಾನ ಮಾಡಲು ಒಲ್ಲೇ ಎನ್ನುವುದು, ಊಟ ತಿಂಡಿ ಮಾಡದೆ ಹಠ ಮಾಡುವುದು….ಹೀಗೆ ಎಲ್ಲಾ ಮಕ್ಕಳಲ್ಲೂ ಕಾಣುವ ಬಾಲ ಲೀಲೆಗಳ ರೂಪವೇ ಕೃಷ್ಣನ ಅವತಾರಗಳ ಪ್ರತಿರೂಪ.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತಮ್ಮ ಮನೆಯ ಮುದ್ದು ಮಕ್ಕಳ ಕೃಷ್ಣ ಹಾಗೂ ರಾಧೆಯ ಉಡುಪಿನ ಪೋಟೋಗಳನ್ನು ನಮ್ಮ ಈ ಕೆಳಗಿನ ಮೋಬೈಲ್ ಸಂಖ್ಯೆಗೆ ವಾಟ್ಸಪ್ ಕಳುಹಿಸಿ.
BELAGAVI VOICE – 6361885811

ಚಾರ್ವಿ ಪ್ರತಾಪ ಚವಡಿಕರ

ಕೃಸಿಕಾ ಪ್ರತಾಪ ಚವಡಿಕರ

ಪ್ರನೀತ ಪ್ರದೀಪ ಕರೆಣ್ಣವರ

ಸಮರ್ಥ ಪ್ರದೀಪ ಕರೆಣ್ಣವರ

ಚಿರು & ನಂದೇಶ

ಸೃಷ್ಟಿ, ವೇದಾಂತ ಹಾಗೂ ಶ್ರೀಕರ

ಪಾರ್ಥ ಸಿದ್ದಲಿಂಗ ಪೂಜಾರಿ – ಕಕಮರಿ

ವಚನ್ ಟಿ.ಎಮ್ – ಹರಪನಹಳ್ಳಿ

ಅಥರ್ವ – ಬೈಲಹೊಂಗಲ


