ಬೆಳಗಾವಿ : ಶುಕ್ರವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿ ಜಿಲ್ಲೆ ಹೆಮ್ಮೆ ಪಡುವಂತೆ ಒಬ್ಬರು ವಿದ್ಯಾರ್ಥಿನಿಯರು ಸಾಧನೆ ಮಾಡದಿದ್ದಾರೆ ಕಲಾ ವಿಭಾಗದಲ್ಲಿ ಬೆಳಗಾವಿ ನಗರದ ಪ್ರಿಯಾಂಕಾ ಕುಲಕರ್ಣಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದು, ಮೂರನೇ ಸ್ಥಾನದಲ್ಲಿ ಬೈಲಹೊಂಗಲದ ಸಹನಾ ಕಡಕೋಳ ಸಾಧನೆಗೈದಿದ್ದಾಳೆ.