Select Page

ಬೈಲಹೊಂಗಲ : ವಾಟ್ಸಪ್ ನಲ್ಲಿತ ಎಸ್ಎಸ್ಎಲ್ಸಿ ಗಣಿತ ಪ್ರಶ್ನೆ ಪತ್ರಿಕೆ : ಶಿಕ್ಷಕರಿಂದಲೇ ನಡೆಯಿತಾ ಈ ಕೆಲಸ? 

ಬೈಲಹೊಂಗಲ : ವಾಟ್ಸಪ್ ನಲ್ಲಿತ ಎಸ್ಎಸ್ಎಲ್ಸಿ ಗಣಿತ ಪ್ರಶ್ನೆ ಪತ್ರಿಕೆ : ಶಿಕ್ಷಕರಿಂದಲೇ ನಡೆಯಿತಾ ಈ ಕೆಲಸ? 

ಬೈಲಹೊಂಗಲ : ರಾಜ್ಯಾದ್ಯಂತ  ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುತ್ತಿದ್ದು ಇಂದು ಮಕ್ಕಳು ಗಣಿತ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಬೈಲಹೊಂಗಲ ತಾಲೂಕಿನ
ಹಣಬರಟ್ಟಿ ಗ್ರಾಮದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

ತಾಲೂಕಿನ ಹಣಬರಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುತ್ತಿದ್ದು ಗಣಿತ ಪ್ರಶ್ನೆ ಪತ್ರಿಕೆ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಮಾಡಲಾಗಿದೆ.

ಪರೀಕ್ಷಾ ಕೇಂದ್ರದ ಹೊರಗಿನವರಿಗೆ ಪ್ರಶ್ನೆ ಪತ್ರಿಕೆ ಪೋಟೋ ಶಿಕ್ಷಕರೇ ತಗೆದು ವೈರಲ್ ಮಾಡಿದರಾ ಎಂಬ ಅನುಮಾನ ಮೂಡಿದೆ.

Advertisement

Leave a reply

Your email address will not be published. Required fields are marked *

error: Content is protected !!