Select Page

Advertisement

ಟಗರಿನ ಕಾಳಗ ಸ್ಫರ್ಧೆಗೆ ವಿಶ್ವಾಸ್ ವೈದ್ಯ ಚಾಲನೆ

ಟಗರಿನ ಕಾಳಗ ಸ್ಫರ್ಧೆಗೆ ವಿಶ್ವಾಸ್ ವೈದ್ಯ ಚಾಲನೆ

ಸವದತ್ತಿ : ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಟಗರಿನ ಕಾಳಗ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ಹಾಗೂ ಯುವ ನಾಯಕ ವಿಶ್ವಾಸ್ ವೈದ್ಯ ಚಾಲನೆ ನೀಡಿದರು.

ತಾಲೂಕಿನ ಮನಿಕಟ್ಟಿ ಗ್ರಾಮದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಿನ್ನಲೆ ಮದಕರಿ ನಾಯಕ ಗೆಳೆಯರ ಬಳಗದ ವತಿಯಿಂದ ನಡೆದ ನಡೆದ ಟಗರಿನ ಕಾಳಗ ಸ್ಪರ್ಧೆಗೆ ಚಾಲನೆ ನೀಡಿದ ಇವರು. ಪ್ರಸ್ತುತ ದಿನಮಾನದಲ್ಲಿ ದೇಸಿ ಕ್ರೀಡೆಗಳು ದೂರವಾಗುತ್ತಿವೆ. ಅವುಗಳನ್ನು ಉಳಿಸುವ ನಿಟ್ಟಿಯಲ್ಲಿ ಎಲ್ಲರೂ ಪ್ರೊತ್ಸಾಹ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.‌

ಈ ಸಂಧರ್ಭದಲ್ಲಿ ಹಿರಿಯರಾದ ನಿಂಗಪ್ಪ ಗೋವಿಂದನವರ, ಸುರೇಶ್ ಗೋವಿಂದನವರ, ಮಾರುತಿ ಗುಡ್ಡನೈಕರ, ಪರಸಪ್ಪ ಕೌಜಗೇರಿ, ಈರಪ್ಪ ಹೊಸಮನಿ,ಡಾ. ಬಶೀರಅಹ್ಮದ್ ಬೈರೆಕದಾರ, ಮೀರಾಸಾಬ್ ವಟ್ನಾಳ್, ಸವದತ್ತಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಆಕಿಫ್ ಯಡ್ರಾoವಿ, ಸುವೀನ ಹೊಸಮನಿ, ಬಸವರಾಜ್ ಹೂಗಾರ್, ಈರಪ್ಪ ಗಾಣಿಗೇರ,ಮಾರುತಿ ಹೊಸಮನಿ,ಬಸಪ್ಪ ಕುರಬಗಟ್ಟಿ ಸೇರಿ ಗ್ರಾಮದ ಸಮಸ್ತ ಹಿರಿಯರು ಯುವ ಮಿತ್ರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!