BREAKING-2 ಸಾವಿರ ಬೆಲೆಯ ನೋಟ್ ಬ್ಯಾನ್ : ಚಲಾವಣೆ ವಾಪಸ್ ಪಡೆದ RBI
ಬೆಂಗಳೂರು : ದೇಶದ ಜನರಿಗೆ ಆರ್ ಬಿ ಐ ಮತ್ತೊಂದು ಶಾಕ್ ನೀಡಿದ್ದು ಎರಡು ಸಾವಿರ ಮುಖ ಬೆಲೆಯ ನೋಟು ಚಲಾವಣೆಯಿಂದ ವಾಪಸ್ ಪಡೆದಿದ್ದು ಮೇ. 23 ರಿಂದ ಎರಡು ಸಾವಿರ ಬೆಲೆಯ ನೋಟು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸಪ್ಟೆಂಬರ್ 30 ರಿಂದ ಎರಡು ಸಾವಿರ ಮುಖ ಬೆಲೆಯ ನೋಟು ಗಳು ಚಲಾವಣೆಯಿಂದ ಸ್ಥಗಿತ ಮಾಡಲಾಗುತ್ತಿದ್ದು. ಅದರ ಒಳಗೆ ಸಾರ್ವಜನಿಕರು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆರು ವರ್ಷಗಳ ಹಿಂದೆ ಹೊಸದಾಗಿ ಬಂದ ಎರಡು ಸಾವಿರ ಬೆಲೆಯ ಪಿಂಕ್ ನೋಟುಗಳನ್ನು ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅಪಸ್ ಪಡೆದಿದ್ದು ಬ್ಯಾನ್ ಅಸ್ತ್ರ ಪ್ತಯೋಗ ಮಾಡಿದೆ.

