Select Page

Advertisement

ಸುಂದರ ನರ್ಸ್ ಗಳು ಅಜ್ಜಾ ಅಂದಾಗ ನೋವಾಗ್ತಿತ್ತು ; ಜನರ ಮುಂದೆ ಕಾಂಗ್ರೆಸ್ ಶಾಸಕ ಕಾಗೆ ಮೋಹದ ಮಾತು

ಸುಂದರ ನರ್ಸ್ ಗಳು ಅಜ್ಜಾ ಅಂದಾಗ ನೋವಾಗ್ತಿತ್ತು ; ಜನರ ಮುಂದೆ ಕಾಂಗ್ರೆಸ್ ಶಾಸಕ ಕಾಗೆ ಮೋಹದ ಮಾತು

ಅಥಣಿ : ನನಗೆ ಆಪರೇಶನ್ ಆದಾಗ ಅಷ್ಟೋಂದು ನೋವಾಗಿರಲಿಲ್ಲ. ಆದರೆ ನನಗೆ ಚಂದದ ನರ್ಸ್ ಗಳು ನನಗೆ ಅಜ್ಜಾ ಎಂದರೆ ಮಾನಸಿಕ ಆಗುತ್ತಿತ್ತು ಎಂದು ಕಾಗವಾಡ ಶಾಸಕ ರಾಜು ಕಾಗೆ ಚಪಲದ ಮಾತನಾಡಿದ್ದಾರೆ.

ಅಥಣಿ ಶಾಸಕ ಲಕ್ಷ್ಮಣ ಸವದಿ ಸ್ವ ಕ್ಷೇತ್ರದಲ್ಲಿ ನಡೆದಿದ್ದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ವ್ಯಾಮೋಹದ ಹೇಳಿಕೆ ನೀಡಿದ್ದಾರೆ.

ಲೀವರ್ ಆಪರೇಷನ್ ಆದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಬಂದು ನನ್ನ ಅರೋಗ್ಯ ವಿಚಾರಿಸಿದ್ದರು. ಆದರೆ ನಾನು ಅವರಿಗೆ ಹೇಳಿದ್ದೆ. ನಿಮ್ಮಲ್ಲಿ ಸುಂದರ ಹುಡುಗಿಯರು ನರ್ಸ್ ಇದ್ದಾರಲ್ಲ , ಅವರು ಅಜ್ಜ ಎಂದರೆ ನನಗೆ ನೊಇವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಕೂಡಾ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!