Select Page

Advertisement

ನವರಾತ್ರಿ ಸಂಭ್ರಮ – ಬೆಳಗಾವಿ ವಾಯ್ಸ್ ವಿಶೇಷ

ನವರಾತ್ರಿ ಸಂಭ್ರಮ – ಬೆಳಗಾವಿ ವಾಯ್ಸ್ ವಿಶೇಷ

ಸಧ್ಯ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು ಮಹಿಳೆಯರು‌ ಅತ್ಯಂತ ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ವಿಶೇಷ ಉಡುಪಿನಲ್ಲಿ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರು ನಮ್ಮ ಬೆಳಗಾವಿ ವಾಯ್ಸ್ ಸುದ್ದಿ ಪೋರ್ಟಲ್ ಜೊತೆ ನಿಮ್ಮ ಪೋಟೋ ಹಂಚಿಕೊಳ್ಳಬಹುದು.

ಪಾರ್ವತಿ ಮತ್ತು ಗೆಳತಿಯರು – ನೀರಾವರಿ ಕಾಲೋನಿ ಬೆಳಗಾವಿ

3 ನೆಯ ದಿವಸದ ನವರಾತ್ರಿ ಸಂಭ್ರದಲ್ಲಿ ಕುಲಕರ್ಣಿ ಪರಿವಾರ ದೇಗುಲಹಳ್ಳಿ, ಚನ್ನಮ್ಮ ಕಿತ್ತೂರು

ಡಾ. ಯಶೋಧಾ – ಹರಿನಗರ, ಚಿಕ್ಕೋಡಿ

ಪೋಟೋ ಕಳುಹಿಸಬೇಕಾದ ವಿಳಾಸ : BELAGAVI VOICE
ವಾಟ್ಸಪ್ ಸಂಖ್ಯೆ :
6361885811 ಈ ಸಂಖ್ಯೆಗೆ ಕಳುಹಿಸಬಹುದು.

Advertisement

Leave a reply

Your email address will not be published. Required fields are marked *

error: Content is protected !!