ಸಧ್ಯ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು ಮಹಿಳೆಯರು ಅತ್ಯಂತ ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ವಿಶೇಷ ಉಡುಪಿನಲ್ಲಿ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರು ನಮ್ಮ ಬೆಳಗಾವಿ ವಾಯ್ಸ್ ಸುದ್ದಿ ಪೋರ್ಟಲ್ ಜೊತೆ ನಿಮ್ಮ ಪೋಟೋ ಹಂಚಿಕೊಳ್ಳಬಹುದು.

ಪಾರ್ವತಿ ಮತ್ತು ಗೆಳತಿಯರು – ನೀರಾವರಿ ಕಾಲೋನಿ ಬೆಳಗಾವಿ

3 ನೆಯ ದಿವಸದ ನವರಾತ್ರಿ ಸಂಭ್ರದಲ್ಲಿ ಕುಲಕರ್ಣಿ ಪರಿವಾರ ದೇಗುಲಹಳ್ಳಿ, ಚನ್ನಮ್ಮ ಕಿತ್ತೂರು

ಡಾ. ಯಶೋಧಾ – ಹರಿನಗರ, ಚಿಕ್ಕೋಡಿ
ಪೋಟೋ ಕಳುಹಿಸಬೇಕಾದ ವಿಳಾಸ : BELAGAVI VOICE
ವಾಟ್ಸಪ್ ಸಂಖ್ಯೆ : 6361885811 ಈ ಸಂಖ್ಯೆಗೆ ಕಳುಹಿಸಬಹುದು.


