Select Page

Advertisement

ನಾವಲಗಟ್ಟಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಿದ್ದಯ್ಯ ಹಿರೇಮಠ ಆಯ್ಕೆ

ನಾವಲಗಟ್ಟಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಿದ್ದಯ್ಯ ಹಿರೇಮಠ ಆಯ್ಕೆ

ಬೆಳಗಾವಿ : ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಸಿದ್ದಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಸುಮಾ ಕೋಲಕಾರ, ಸದಸ್ಯರಾಗಿ ಸದಾನಂದ ಪಾತ್ರೋಟ, ಬಾಳಪ್ಪ ತಳವಾರ, ಈರಪ್ಪ ಮೋಡಿ, ಉಮೇಶ ಕಮ್ಮಾರ, ಮಹಾದೇವಿ ಮೋಡಿ, ಚನ್ನವ್ವ ಮರೆನ್ನವರ, ಚನ್ನವ್ವ ಕರಡಿಗುದ್ದಿ,

ನಾಗಮ್ಮ ಮರೆನ್ನವರ, ಸಯಿದಾ ನದಾಫ್, ನಾರಾಯಣ ಬಡಿಗೇರ, ದುಂಡಪ್ಪ ಹಣ್ಣಿಕೇರಿ, ಸಂಜು ಹುದಲಿ, ನಾಗಪ್ಪ ಸಾಣಿಕೊಪ್ಪ, ಗೀತಾ ಮಟಗಾರ, ಸುನಿತಾ ತಿಗಡಿ, ಅಶ್ವಿನಿ ಕಲ್ಲೂರ, ಈರಯ್ಯ ಚಿಕ್ಕಮಠ, ಪದ ನಿಮಿತ್ತ ಸದಸ್ಯರಾ ಮುಖ್ಯಶಿಕ್ಷಕ ಬಿ.ಡಿ.ಹುದಲಿ, ಅಂಗನವಾಡಿ ಶಿಕ್ಷಕಿ ಈರವ್ವ ಚಿಕ್ಕಮಠ, ಆರೋಗ್ಯ ಸಹಾಯಕಿ ಬೀಬಿಜಾನ ಗುಡೆನ್ನವರ ಮತ್ತು ನಾಮ ನಿರ್ದೆಶಿತ ಸದಸ್ಯರಾಗಿ ಶಿಕ್ಷಕ ಬಿ.ಎಸ್.ಚಿವಟಗುಂಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹೊಸ ಆಡಳಿತ ಮಂಡಳಿಯ ರಚನೆಗೆ ಸಹಕರಿಸಿದ ಗ್ರಾಪಂ ಅಧ್ಯಕ್ಷರು, ಗ್ರಾಪಂ ಹಾಗೂ ಎಸ್ ಡಿಎಂಸಿ ಸರ್ವ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ತುಂಬು ಹೃದಯದ ಧನ್ಯವಾದವನ್ನು ನೂತನ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಅವರು ತಿಳಿಸಿದ್ದಾರೆ

Advertisement

Leave a reply

Your email address will not be published. Required fields are marked *