ಸಮರ್ಥ ಭಾರತ ನಿರ್ಮಾಣಕ್ಕೆ ಎಎಪಿ ಬೆಂಬಲಿಸಿ – ನೂರಹ್ಮದ್ ಮುಲ್ಲಾ
ಬೆಳಗಾವಿ : ಸಮಾಜದ ಎಲ್ಲಾ ವರ್ಗದ ನೋವು ನಿವಾರಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಬೆಳಗಾವಿ ದಕ್ಷಿಣದಲ್ಲಿ ಸಂಘಟನೆ ಹಮ್ಮಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನೂರಹ್ಮದ್ ಮುಲ್ಲಾ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು.
ಆಮ್ ಆದ್ಮಿ ಪಕ್ಷ ಸಮರ್ಥ ಭಾರತ ನಿರ್ಮಾಣಕ್ಕಾಗಿ, ನಮ್ಮನ್ನು ಬೆಂಬಲಿಸುವ ದೃಷ್ಟಿಯಿಂದ ಬೆಳಗಾವಿ ದಕ್ಷಿಣದಲ್ಲಿ ರ್ಯಾಲಿ ಆಯೋಜಿಸಿದೆ. ಇದಕ್ಕೆ ಜನರ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.