Select Page

Advertisement

ಮೋದಿ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ; ಟಾಪ್ ಲಿಸ್ಟ್ ಬಿಟ್ಟು ಕೊಡದೆ ಮೈತ್ರಿ ಗೇಮ್

ಮೋದಿ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ; ಟಾಪ್ ಲಿಸ್ಟ್ ಬಿಟ್ಟು ಕೊಡದೆ ಮೈತ್ರಿ ಗೇಮ್

ಬೆಂಗಳೂರು : ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಪಡೆದ ನರೇಂದ್ರ ಮೋದಿ ಸಚಿವ ಸಂಪುಟದ ಸದಸ್ಯರಿಗ ಖಾತೆ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಪ್ರಧಾನಿ – ನರೇಂದ್ರ ಮೋದಿ, ರಕ್ಷಣಾ – ರಾಜನಾಥ ಸಿಂಗ್, ಗೃಹ – ಅಮಿತ್ ಶಾ, ಹಣಕಾಸು – ನಿರ್ಮಲಾ ಸೀತಾರಾಮನ್.
ವಿದೇಶಾಂಗ – ಜೈಶಂಕರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ – ನಿತಿನ್ ಗಡ್ಕರಿ. ಈ ಪ್ರಮುಖ ಖಾತೆಯನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಂಡಿವೆ.

ಇನ್ನುಳಿದ ಹಾಗೆ. ಶಿಕ್ಷಣ – ದರ್ಮೇಂದ್ರ ಪ್ರಧಾನ್, ಜೆ.ಪಿ ನಡ್ಡಾ – ಆರೋಗ್ಯ, ರಾಸಾಯನಿಕ, ರಸಗೊಬ್ಬರ.‌‌ ಕಿರಣ್ ರಿಜಿಜು – ಸಂಸದೀಯ ವ್ಯವಹಾರ, ಅಲ್ಪಸಂಖ್ಯಾತ. ರಾಮ್ ಮೋಹನ್ ನಾಯ್ಡು – ನಾಗರಿಕ ವಿಮಾನಯಾನ. ಅಶ್ವಿನಿ ವೈಷ್ಣವ – ರೈಲು, ವಾರ್ತಾ ಮತ್ತು ಪ್ರಸಾರ, ಐಟಿ. ಚಿರಾಗ್ ಪಾಶ್ವಾನ್ – ಅಹಾರ ಸರಬರಾಜು.

ಕರ್ನಾಟದಿಂದ ಮಂತ್ರಿಯಾದವರು

ಪ್ರಹ್ಲಾದ್ ಜೋಶಿ – ಆಹಾರ ಮತ್ತು ನಾಗರಿಕ ಸರಬರಾಜು
ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್ ಕೈಗಾರಿಕೆ
ವಿ. ಸೋಮಣ್ಣ – ರೈಲ್ವೆ, ಜಲಶಕ್ತಿ ( ರಾಜ್ಯ ಖಾತೆ )
ಶೋಭಾ ಕರಂದ್ಲಾಜೆ – ಸಣ್ಣ ಮತ್ತು ಮಧ್ಯಮ ಕೈಗಾರಿಗೆ ಹಾಗೂ ಕಾರ್ಮಿಕ ( ರಾಜ್ಯ ಖಾತೆ )

Advertisement

Leave a reply

Your email address will not be published. Required fields are marked *

error: Content is protected !!