VIDEO : ಕಿತ್ತೂರು ಉತ್ಸವದಲ್ಲಿ ಯುವಕರ ಮಾರಾಮಾರಿ : ವೀಡಿಯೋ ವೈರಲ್
ಬೆಳಗಾವಿ : ಐತಿಹಾಸಿಕ ಕಿತ್ತೂರು ಉತ್ಸವ ಭಾನುವಾರ ಅದ್ಧೂರಿ ಸಮಾರೋಪ ಸಮಾರಂಭದ ನಂತರ ಯುವಕರ ಮಧ್ಯೆ ಮಾರಾಮಾರಿ ನಡೆದಿದೆ. ಸಾರ್ವಜನಿಕರಿಗೆ ಹಾಕಲಾಗಿದ್ದ ಕುರ್ಚಿಗಳಿಂದ ಯುವಕರು ಹೊಡೆದಾಡಿಕೊಂಡ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಿತ್ತೂರು ಕೋಟೆ ಆವರಣದ ವೇದಿಕೆಯಲ್ಲಿ
ಭಾನುವಾರ ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿತ್ತು. ಇದರ ನಂತರ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
VIDEO : ಗಾಯಕ ವಿಜಯಪ್ರಕಾಶ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಸಮೂಹ
https://belagavivoice.com/singer_vijayprakash_show_kitturu/#.YXY9Bvr8yZZ.whatsapp