Select Page

Advertisement

ಹರೀಶ ಬೆಂಡಿಗೇರಿ ಅವರಿಗೆ ಪಿಹೆಚ್‌ಡಿ

ಹರೀಶ ಬೆಂಡಿಗೇರಿ ಅವರಿಗೆ ಪಿಹೆಚ್‌ಡಿ

ಬೆಳಗಾವಿ : ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರೀಶ್ ಬೆಂಡಿಗೇರಿ ಅವರಿಗೆ ಪಿಹೆಚ್‌ಡಿ ಲಭಿಸಿದೆ.

ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ವಿಜಯ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆ್ಯಂಡ್ ಡೆವಲಪ್ಮೆಂಟ್ ಆಫ್ ವೆರಿಯಸ್ ಸೆನ್ಸರ್ಸ್ ಬೇಸ್ಡ್ ಆನ್ ಫೈಬರ್ ಆಪ್ಟಿಕ್ ಟೆಕ್ನಾಲಜಿ” ( A Study and Development of various Sensors Based on Fibre Optic Technology ) ಎಂಬ ವಿಷಯದ ಮೇಲೆ  ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಹೆಚ್‌ಡಿ ಲಭಿಸಿದೆ.

Belagavi :  Shri. Harish H. Bendigeri, Assistant Professor of Physics Department, KLS Gogte Institute of Technology (GIT), Belagavi presently working as a Special Officer at VTU awarded with Ph.D. degree by Visvesvaraya Technological University, Belagavi.

He conducted a research and submitted a thesis on “A Study and Development of various Sensors Based on Fibre Optic Technology” under the guidance of Dr. Vijay K. Kulkarni working as Professor at Angadi Institute of Technology and Management (AITM), Belagavi.

Advertisement

Leave a reply

Your email address will not be published. Required fields are marked *

error: Content is protected !!