Select Page

Advertisement

ಇವರೇ ನೋಡಿ ಡಿಸಿಸಿ ಬ್ಯಾಂಕ್ ನೂತನ ಸಾರಥಿ….!

ಇವರೇ ನೋಡಿ ಡಿಸಿಸಿ ಬ್ಯಾಂಕ್ ನೂತನ ಸಾರಥಿ….!

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅಪ್ಪಾಸಾಹೇಬ್ ಕುಲಗುಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇಂದು ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಯಬಾಗ ಮೂಲದ ಅಪ್ಪಾಸಾಹೇಬ್ ಕುಲಗುಡೆ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!