Select Page

VIDEO – ಕೊಲೆ ಆರೋಪ ; ನಟ ದರ್ಶನ್ ಬಿಡುಗಡೆ, ಭವಿಷ್ಯ ಹೇಳಿದವರು ಯಾರು…?

VIDEO – ಕೊಲೆ ಆರೋಪ ; ನಟ ದರ್ಶನ್ ಬಿಡುಗಡೆ, ಭವಿಷ್ಯ ಹೇಳಿದವರು ಯಾರು…?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಎರಡು ತಿಂಗಳಲ್ಲಿ ಬಿಡುಗಡೆ ಆಗುತ್ತಾರೆ ಎಂದು ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವೀಡಿಯೋ ಒಂದು ಹೊರಬಂದಿದ್ದು, ಅರ್ಚಕನ ಮಗಳು ಹೇಳಿರುವ ಭವಿಷ್ಯದಲ್ಲಿ ಬದಲಾಗಿದೆ. ಬೆಂಗಳೂರಿನ ಬಾಪೂಜಿ ನಗರದ ಮಹಿಳೆ ಭವಿಷ್ಯ ನುಡಿದಿದ್ದಾಳೆ.

ದರ್ಶನ್ ಭವಿಷ್ಯದಲ್ಲಿ ಸರಿ ಇಲ್ಲ. ಇನ್ನೇನು ಅವರಿಗೆ ಎಲ್ಲವೂ ಒಳಿತಾಗಲಿದೆ. ದರ್ಶನ್ ಎರಡು ತಿಂಗಳ ಒಳಗಾಗಿ ಜೈಲಿನಿಂದ ರಿಲೀಜ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾಳೆ ಮಹಿಳೆ.

Advertisement

Leave a reply

Your email address will not be published. Required fields are marked *

error: Content is protected !!