ಇಂದೇ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ : ಇಲ್ಲಿದೆ ನೋಡಿ ಬೆಳಗಾವಿ ಸಂಭಾವ್ಯರ ಲಿಸ್ಟ್
ಬೆಳಗಾವಿ : ವಿಧಾನಸಭಾ ಚುನಾವಣೆ ಅಖಾಡಕ್ಕೆ ಮುಂಚಿತವಾಗಿ ಇಳಿದ ಕಾಂಗ್ರೆಸ್ ಈಗಾಗಲೇ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದು, ಇಂದೇ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕರು ಬೀಡು ಬಿಟ್ಟಿದ್ದು ಟಿಕೆಟ್ ಹಂಚಿಕೆ ಕುರಿತಾಗಿ ಸಭೆ ನಡೆಸಿದ್ದಾರೆ. ಜೊತೆಗೆ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ನಡೆಸಿದ್ದು ಇನ್ನೇನು ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುವ ಸಂಭವ ಇದೆ.
ಬೆಳಗಾವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ ನೋಡಿ
ಅಥಣಿ – ಗಜಾನನ ಮಂಗಸೂಳಿ
ಸವದತ್ತಿ – ವಿಶ್ವಾಸ್ ವೈದ್ಯ
ಕಿತ್ತೂರು – ಡಿ.ಬಿ ಇನಾಮದಾರ್ – ( ಲಕ್ಷ್ಮೀ ಇನಾಮದಾರ್ )
ರಾಯಬಾಗ – ಶಂಬು ಕಲ್ಲೋಳಿಕರ್
ಗೋಕಾಕ್ – ಅಶೋಕ್ ಪೂಜಾರಿ ( ಡಾ. ಮಹಾಂತೇಶ್ ಕಡಾಡಿ ಸಾಧ್ಯತೆ )
ಅರಭಾವಿ – ಭೀಮಪ್ಪ ಗಡಾದ್ ( ಅರವಿಂದ್ ದಳವಾಯಿ )
ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್