VIDEO – ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಯುವಕ-ಯುವತಿ ಸಾವು / ವೀಡಿಯೋ ನೋಡಿ
ಬೆಂಗಳೂರು : ಕಾರು ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲಿಂದ ಆಳಕ್ಕೆ ಬಿದ್ದು ಯುವಕ – ಯುವತಿ ಸಾವನಪ್ಪಿರುವ ಭಯಾನಕ ಘಟನೆ ವೀಡಿಯೋ ನೋಡಿದರೆ ಮೈ ಜುಂ ಎನ್ನುತ್ತದೆ.
ಅಪಘಾತದ ರಭಸಕ್ಕೆ ಫ್ಲೈಓವರ್ ಮೇಲಿಂದ ಬಿದ್ದು ಯುವಕ ಯುವತಿ ಸಾವನಪ್ಪಿದ್ದಾರೆ. ಜೊತೆ ಕಾರು ಚಾಲಕ ಕೂಡ ಮೃತಪಟ್ಟಿದ್ದು ಫ್ಲೈಓವರ್ ಮೇಲೆ ಕಾರು ಹತ್ತಿರುವ ವೀಡಿಯೋ.