Click here to learn more

Content goes here
ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ 31 ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 123 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

ವರ್ಗವಾರು ರಾಜ್ಯದ ಒಟ್ಟು ಹಂಚಿಕೆ :

ಎಸ್‌ಸಿ: 733 (ಮಹಿಳೆಯರಿಗೆ 429)
ಎಸ್‌ಟಿ: 394 (ಮಹಿಳೆಯರಿಗೆ 287)
ಹಿಂದುಳಿದ ವರ್ಗ ‘ಅ’ : 508 (ಮಹಿಳೆಯರಿಗೆ 306)
ಹಿಂದುಳಿದ ವರ್ಗ ‘ಬ’ : 111 (ಮಹಿಳೆಯರಿಗೆ 64)
ಸಾಮಾನ್ಯ : 1,910 (ಮಹಿಳೆಯರಿಗೆ 819)

ಬೆಳಗಾವಿ ಕ್ಷೇತ್ರ ಸಂಖ್ಯೆ ಮತ್ತು ಹೆಸರುನಿಗದಿಪಡಿಸಿದ ಮೀಸಲಾತಿ
1-ಅನಂತಪುರ ಸಾಮಾನ್ಯ (ಮಹಿಳೆ)
2-ಗುಂಡೇವಾಡಿ ಸಾಮಾನ್ಯ
3-ಮದಭಾವಿ ಸಾಮಾನ್ಯ
4-ಅಥಣಿ ಗ್ರಾಮೀಣ ಸಾಮಾನ್ಯ (ಮಹಿಳೆ)
5-ದರೂರ (ಶೇಗುಣಸಿ) ಅನುಸೂಚಿತ ಜಾತಿ (ಮಹಿಳೆ) 6-ಸತ್ತಿ ಹಿಂದುಳಿದ “ಅ” ವರ್ಗ
7-ಕೊಕಟನೂರ. ಅನುಸೂಚಿತ ಜಾತಿ
8-ಐಗಳಿ ಸಾಮಾನ್ಯ (ಮಹಿಳೆ)
9-ತೆಲಸಂಗ ಸಾಮಾನ್ಯ 10-ಮೋಳೆ ಸಾಮಾನ್ಯ
11-ಮಂಗಸೂಳಿ ಸಾಮಾನ್ಯ (ಮಹಿಳೆ)
12-ಉಗಾರ ಬುದ್ರುಕ ಹಿಂದುಳಿದ “ಅ” ವರ್ಗ
13-ನೇಸರಗಿ ಸಾಮಾನ್ಯ
14-ನಾಗನೂರು ಅನುಸೂಚಿತ ಪಂಗಡ (ಮಹಿಳೆ)
15-ಸಂಪಗಾಂವ ಸಾಮಾನ್ಯ (ಮಹಿಳೆ)
16-ಸಂಗೊಳ್ಳಿ ಸಾಮಾನ್ಯ (ಮಹಿಳೆ)
17-ಬೆಳವಡಿ ಸಾಮಾನ್ಯ (ಮಹಿಳೆ)
18-ದೊಡ್ಡವಾಡ ಹಿಂದುಳಿದ “ಅ” ವರ್ಗ (ಮಹಿಳೆ)
19-ಅಂಬಡಗಟ್ಟಿ ಅನುಸೂಚಿತ ಪಂಗಡ
20-ಖೋದಾನಪುರಹಿಂದುಳಿದ “ಅ” ವರ್ಗ
21-ಕಾಡ್ರೊಳ್ಳಿ ಹಿಂದುಳಿದ “ಬ” ವರ್ಗ
22-ಕಾಕತಿ ಅನುಸೂಚಿತ ಪಂಗಡ (ಮಹಿಳೆ)
23-ಕಡೋಲಿ ಸಾಮಾನ್ಯ (ಮಹಿಳೆ)
24-ಹುದಲಿ ಸಾಮಾನ್ಯ
25-ಉಚಗಾಂವ ಹಿಂದುಳಿದ “ಬ” ವರ್ಗ
26-ಬೆಳಗುಂದಿ ಸಾಮಾನ್ಯ (ಮಹಿಳೆ)
27-ಯಳ್ಳೂರ ಹಿಂದುಳಿದ “ಅ” ವರ್ಗ (ಮಹಿಳೆ)
28-ಹಲಗಾ ಸಾಮಾನ್ಯ
29-ಅಂಕಲಗಿ ಸಾಮಾನ್ಯ
30-ಸಾಂಬ್ರಾ ಹಿಂದುಳಿದ “ಅ” ವರ್ಗ
31-ಸುಳೇಭಾವಿ ಸಾಮಾನ್ಯ
32-ಹಿರೇಬಾಗೇವಾಡಿ ಹಿಂದುಳಿದ “ಅ” ವರ್ಗ (ಮಹಿಳೆ)
33-ಮಾಂಜರಿ ಸಾಮಾನ್ಯ (ಮಹಿಳೆ)
34-ಕೇರೂರ ಅನುಸೂಚಿತ ಜಾತಿ (ಮಹಿಳೆ)
35-ಖಡಕಲಾಟ ಸಾಮಾನ್ಯ
36-ಪಟ್ಟಣಕುಡಿ ಹಿಂದುಳಿದ “ಅ” ವರ್ಗ
37-ಕರೋಶಿ ಸಾಮಾನ್ಯ (ಮಹಿಳೆ)
38-ನಾಗರಮುನ್ನೋಳಿ ಸಾಮಾನ್ಯ (ಮಹಿಳೆ)
39-ಕಾರದಗಾ ಸಾಮಾನ್ಯ
40-ಕೋಗನೊಳ್ಳಿ ಸಾಮಾನ್ಯ
41-ಬೇಡಕಿಹಾಳ ಹಿಂದುಳಿದ “ಅ” ವರ್ಗ (ಮಹಿಳೆ)
42-ಸೌಂದಲಗಾ ಹಿಂದುಳಿದ “ಅ” ವರ್ಗ (ಮಹಿಳೆ)
43-ಅಕ್ಕೋಳ ಅನುಸೂಚಿತ ಜಾತಿ
44-ಸುಲಧಾಳ ಸಾಮಾನ್ಯ
45-ತವಗ ಅನುಸೂಚಿತ ಪಂಗಡ (ಮಹಿಳೆ)
46-ಮಕ್ಕಳಗೇರಿಸಾಮಾನ್ಯ
47-ಮಮದಾಪುರ ಹಿಂದುಳಿದ “ಅ” ವರ್ಗ
48-ಕೌಜಲಗಿ ಅನುಸೂಚಿತ ಜಾತಿ (ಮಹಿಳೆ)
49-ಮೇಳವಂಕಿ ಹಿಂದುಳಿದ “ಅ” ವರ್ಗ
50-ಶಿಂದಿಕುರಬೇಟ ಸಾಮಾನ್ಯ (ಮಹಿಳೆ)
51-ತುಕ್ಕಾನಟ್ಟಿ ಹಿಂದುಳಿದ “ಬ” ವರ್ಗ (ಮಹಿಳೆ)
52-ಹಳ್ಳೂರ ಹಿಂದುಳಿದ “ಅ” ವರ್ಗ (ಮಹಿಳೆ)
53-ಕುಲಗೋಡ ಸಾಮಾನ್ಯ
54-ಯಾದವಾಡ ಅನುಸೂಚಿತ ಜಾತಿ
55-ಕಣಗಲಾ ಸಾಮಾನ್ಯ
56-ಅಮ್ಮಣಗಿ ಸಾಮಾನ್ಯ
57-ಎಲಿಮುನ್ನೋಳಿ ಹಿಂದುಳಿದ “ಅ” ವರ್ಗ
58-ಬೆಲ್ಲದ ಬಾಗೇವಾಡಿಅನುಸೂಚಿತ ಜಾತಿ (ಮಹಿಳೆ)
59-ಘೋಡಗೇರಿ ಹಿಂದುಳಿದ “ಅ” ವರ್ಗ (ಮಹಿಳೆ)
60-ಹೆಬ್ಬಾಳ ಸಾಮಾನ್ಯ (ಮಹಿಳೆ)
61-ರಾಣಾ ಹತ್ತರಗಿ ಅನುಸೂಚಿತ ಪಂಗಡ
62-ದಡ್ಡಿಸಾಮಾನ್ಯ
63-ಪಾಶ್ಚಾಪುರಹಿಂದುಳಿದ “ಅ” ವರ್ಗ (ಮಹಿಳೆ)
64-ಜಾಂಬೋಟಿಸಾಮಾನ್ಯ
65-ಗರ್ಲಗುಂಜಿಸಾಮಾನ್ಯ (ಮಹಿಳೆ)
66-ಪಾರಿಶ್ವಾಡಅನುಸೂಚಿತ ಜಾತಿ (ಮಹಿಳೆ)
67-ಕಕ್ಕೇರಿಅನುಸೂಚಿತ ಪಂಗಡ (ಮಹಿಳೆ)
68-ನಂದಗಡಹಿಂದುಳಿದ “ಅ” ವರ್ಗ (ಮಹಿಳೆ)
69-ಲೊಂಡಾಸಾಮಾನ್ಯ (ಮಹಿಳೆ)
70-ಕುಡಚಿ ಗ್ರಾಮೀಣಹಿಂದುಳಿದ “ಅ” ವರ್ಗ
71-ಅಲಖನೂರಹಿಂದುಳಿದ “ಅ” ವರ್ಗ (ಮಹಿಳೆ)
72-ಹಿಡಕಲ್ ಸಾಮಾನ್ಯ (ಮಹಿಳೆ)
73-ಇಟನಾಳಸಾಮಾನ್ಯ
74-ಮೇಲವಳ್ಳಿ ಸಾಮಾನ್ಯ (ಮಹಿಳೆ)
75-ರಾಯಬಾಗ (ಗ್ರಾಮೀಣ)ಅನುಸೂಚಿತ ಜಾತಿ (ಮಹಿಳೆ)
76-ನಸಲಾಪುರಸಾಮಾನ್ಯ (ಮಹಿಳೆ)7
7-ಹುಲಕುಂದಸಾಮಾನ್ಯ (ಮಹಿಳೆ)
78-ಬಟಕುರ್ಕಿಅನುಸೂಚಿತ ಜಾತಿ
79-ಕಟಕೋಳಹಿಂದುಳಿದ “ಬ” ವರ್ಗ (ಮಹಿಳೆ)
80-ಗೊಡಚಿಹಿಂದುಳಿದ “ಅ” ವರ್ಗ81-ಹಲಗತ್ತಿಸಾಮಾನ್ಯ (ಮಹಿಳೆ)
82-ಸುರೇಬಾನಸಾಮಾನ್ಯ
83-ಉಗರಗೋಳಹಿಂದುಳಿದ “ಬ” ವರ್ಗ (ಮಹಿಳೆ)
84-ಹೂಲಿಹಿಂದುಳಿದ “ಅ” ವರ್ಗ
85-ಶಿಂಧೋಗಿಹಿಂದುಳಿದ “ಅ” ವರ್ಗ (ಮಹಿಳೆ)
86-ಕರೀಕಟ್ಟಿಸಾಮಾನ್ಯ
87-ಹೊಸೂರಅನುಸೂಚಿತ ಜಾತಿ
88-ಮುರಗೋಡಸಾಮಾನ್ಯ
89-ಯರಝರ್ವಿಅನುಸೂಚಿತ ಪಂಗಡ
90-ಸತ್ತಿಗೇರಿಸಾಮಾನ್ಯ