Select Page

Advertisement

ಹುಕ್ಕೇರಿಯಲ್ಲಿ ಲಾಂಗು, ಮಚ್ಚು ದರ್ಬಾರ್ ; DCC ಚುನಾವಣೆಗಾಗಿ ಸಾಹುಕಾರ್ ಬೆಂಬಲಿಗರ ಹುಚ್ಚಾಟ

ಹುಕ್ಕೇರಿಯಲ್ಲಿ ಲಾಂಗು, ಮಚ್ಚು ದರ್ಬಾರ್ ; DCC ಚುನಾವಣೆಗಾಗಿ ಸಾಹುಕಾರ್ ಬೆಂಬಲಿಗರ ಹುಚ್ಚಾಟ

ಬೆಳಗಾವಿ : ಅಧಿಕಾರಕ್ಕಾಗಿ ರಾಜಕಾರಣಿಗಳು ತಮ್ಮ ಬೆಂಬಲಿಗರನ್ನು ಯಾವ ಮಟ್ಟಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುವುದಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ ಉತ್ತಮ ಉದಾಹರಣೆಯಾಗಿದೆ.

ಹೌದು ಹುಕ್ಕೇರಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈ ನಡುವೆ ರಮೇಶ್ ಕತ್ತಿ ಬೆಂಬಲಿಗರು ಲಾಂಗು, ಮಚ್ಚು ಹಿಡಿದು ಓಡಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಹೆದರಿಕೆ ಮೂಡಿಸಿದೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ರಮೇಶ್ ಕತ್ತಿ ಬೆಂಬಲಿಗರಿಂದ ಈ ವರ್ತನೆ ನಡೆದಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!