ಅಥಣಿ : ಕೃಷ್ಣಾ ನದಿಗೆ ಮಹಿಳೆ ಹಾರಿ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ದರೂರ ಪಕ್ಕದ ಕೃಷ್ಣಾ ನದಿಯಲ್ಲಿ ನಡೆದಿದೆ.
ಬೌರವ್ವಾ ಅಶೋಕ ಗಸ್ತಿ (50) ಮೃತ ದುರ್ದೈವಿ. ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿನೀಡಿ ಮೃತದೆಹ ನದಿಯಿಂದ ಹೊರತಗೆದಿದ್ದಾರೆ.
ಅಥಣಿ : ಕೃಷ್ಣಾ ನದಿಗೆ ಹಾರಿದ್ದ ಮಹಿಳೆ ಮೃತದೇಹ ಪತ್ತೆ..!



