ಬೆಳ್ಳಂಬೆಳಗ್ಗೆ ಐಟಿ ದಾಳಿ ; ಉದ್ಯಮಿಗಳಿಗೆ ಶಾಕ್Jan 28, 2025 | ಬೆಳಗಾವಿ | 0 | ಬೆಳಗಾವಿ : ನಗರದ ಪ್ರತಿಷ್ಠಿತ ಉದ್ಯಮಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮಂಗಳವಾರ ಬೆಳಿಗ್ಗೆ ಉದ್ಯಮಿ ದೊಡ್ಡಣ್ಣವರ ಅವರಿಗೆ ಸೇರಿರುವ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ.ಬೆಂಗಳೂರು ಹಾಗೂ ಗೋವಾದ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ದಾಖಲೆ ಪರೀಶಿಲನೆ ನಡೆಸಿದೆ.