Select Page

Advertisement

ಸಮಾಜ ಸೇವಾ ಭೂಷಣ‌ ಪ್ರಶಸ್ತಿಗೆ ಮಲ್ಲೇಶ ಹೊನಕಡಬಿ ಆಯ್ಕೆ

ಸಮಾಜ ಸೇವಾ ಭೂಷಣ‌ ಪ್ರಶಸ್ತಿಗೆ ಮಲ್ಲೇಶ ಹೊನಕಡಬಿ ಆಯ್ಕೆ

ಬೆಳಗಾವಿ : ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ಕವಿತ್ತ ಕರ್ಮಮಣಿ ಫೌಂಡೇಶನ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಸೇವಾ ಭೂಷಣ‌ ಪ್ರಶಸ್ತಿಗೆ ಮಲ್ಲೇಶ ಹೊನಕಡಬಿ ಆಯ್ಕೆಯಾಗಿದ್ದಾರೆ.

ಬರುವ ಜುಲೈ 27 ರಂದು ಕವಿತ್ತ ಕರ್ಮಮಣಿ ಫೌಂಡೇಶನ್ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಆಯೋಜಕರು ಮಾಹಿತಿ ನೀಡಿದ್ದಾರೆ‌.


Advertisement

Leave a reply

Your email address will not be published. Required fields are marked *

error: Content is protected !!