
ಅಥಣಿಯಲ್ಲಿ ಅಪರಿಚಿತ ಬಾಲಕನ ಶವ ಪತ್ತೆ

ಅಥಣಿ : ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಬಾಲಕನ ಶವ ಪತ್ತೆಯಾಗಿದೆ.
ಅಪರಿಚಿತ ಬಾಲಕನ ಶವ ಪತ್ತೆಯಾಗಿದ್ದು ಬಾಲಕನ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಅಥಣಿ ಪೊಲೀಸ ಠಾಣೆಗೆ ಮಾಹಿತಿ ತಿಳಿಸಲು ಮನವಿ ಮಾಡಲಾಗಿದೆ.
ಅಥಣಿ ಪಿಎಸ್ಐ : 9480804062
ಬಾಲಕನ ಗುರುತು ಪತ್ತೆ : ಈಜಲು ಹೋಗಿ ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಸಾವು. ನಂದಕುಮಾರ ಬಳ್ಳೊಳ್ಳಿ ಎಂಬುವವರ ತೋಟದ ನೀರಿನ ಹೊಂಡದಲ್ಲಿ ಈಜಲು ತೆರಳಿದ್ದಾಗ ಸರ್ವೇಶ್ ಗುಜ್ಜರ (12) ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.