ಅಮಿತ್ ಶಾ ಮಗ ಮಾತಾಡಿದ ಇಂಗ್ಲಿಷ್ ವೀಡಿಯೋ ಟ್ರೋಲ್ : ನೋಡಿ ಆ ವೀಡಿಯೋ
ಮುಂಬೈ : ಮುಂದೆ ಬರಲಿರುವ ಐಸಿಸಿ ಟ್ವೆಂಟಿ – 20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ತಂಡ ಘೋಷಣೆ ಮಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿದ ಇಂಗ್ಲಿಷ್ ಇಂದ ಟ್ರೋಲ್ ಆಗುತ್ತಿದ್ದಾರೆ.
ಅಮಿತ್ ಶಾ ಪುತ್ರ ಜಯ್ ಶಾ ಕ್ರಿಕೆಟ್ ತಂಡ ಪ್ರಕಟಿಸುವ ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನು ಬಿಡಿಸಿ, ಬಿಡಿಸಿ ಹೇಳಿದ್ದು ಸಧ್ಯ ಎಲ್ಲೆಡೆ ಬಾರಿ ಟ್ರೋಲ್ ಆಗುತ್ತಿದೆ. ಕ್ರಿಕೆಟ್ ನಲ್ಲಿ ರಾಜಕೀಯ ಸೇರಿದರೆ ಹೀಗೆ ಆಗುವುದು ಎಂದು ನೆಟ್ಟಿಗರು ಅಮಿತ್ ಶಾ ಕಾಲು ಎಳೆದಿದ್ದಾರೆ.
https://twitter.com/pbhushan1/status/1435797306444378112?s=19https://
ಟ್ವೆಂಟಿ – 20 ವಿಶ್ವಕಪ್ ಗೆ ತಂಡ ಪ್ರಕಟಿಸಿದ ಜಯ್ ಶಾ ಇಂಗ್ಲಿಷ್ ಭಾಷೆಯ ಪದಗಳನ್ನು ಬಿಡಿಸಿ ಹೇಳಿದ್ದು ಮುಂದೆ ನೋಡಿಕೊಂಡು ಹೇಳಿದಂತಿದೆ. ಈ ವೀಡಿಯೋ ಹಲವು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್ ನಲ್ಲಿಹಾಕಿಕೊಂಡಿದ್ದು ಇದು ಸಖತ್ ಟ್ರೋಲ್ ಆಗಿದೆ.