ನವದೆಹಲಿ : ಚಂದ್ರಯಾನ – ೦೩ ರ ಪೋಟೋ ಇಟ್ಟುಕೊಂಡು ಚಂದ್ರನ ಮೇಲೆ ನಿಂತಿರುವ ಗಡ್ಡದಾರಿ ಮುಸಲ್ಮಾನರು ನೌಕೆಗೆ ಕಲ್ಲೆಸೆಯುತ್ತಿರುವ ವಿವಾದಾತ್ಮಕ ಕಾರ್ಟೂನ್ ಒಂದನ್ನು ಸುದ್ದಿ ಸಂಸ್ಥೆ ಪ್ರಕಟಿಸಿದೆ. 

ಸುದರ್ಶನ ನ್ಯೂಸ್ ಸಿದ್ದಿ ಸಂಸ್ಥೆ ಸಂಪಾದಕ ಸುರೇಶ್ ಚೌಂಹಾಕೆ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಅವಮಾನ ಮಾಡುವಂತಹ ಪೋಸ್ಟ್ ಹಾಕಿದ್ದಾನೆ. 

ಕುರ್ತಾ ಪೈಜಾಮಗಳನ್ನು ಧರಿಸಿರುವ ಮತ್ತು ಮುಸ್ಲಿಮರ ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿರುವ, ಗಡ್ಡಧಾರಿ ವ್ಯಕ್ತಿಗಳು ಚಂದ್ರಯಾನ-3ರ ಲ್ಯಾಂಡರ್‌ ಮೇಲೆ ಕಲ್ಲೆಸೆಯುವಂತೆ ಚಿತ್ರಿಸಲಾಗಿದೆ.

https://twitter.com/SureshChavhanke/status/1694583437347426802?t=W3C6HfFqEkoqfzynB1u4eQ&s=19