Select Page

Advertisement

ರಾಯಬಾಗ : ಮನೆ ಮೇಲೆ ದಾಳಿ ; ಎರಡು ನರಿ ಮರಿ ರಕ್ಷಣೆ

ರಾಯಬಾಗ : ಮನೆ ಮೇಲೆ ದಾಳಿ ; ಎರಡು ನರಿ ಮರಿ ರಕ್ಷಣೆ

ರಾಯಬಾಗ : ಖಚಿತ ಮಾಹಿತಿ ಮೆರೆಗೆ ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಎರಡು ನರಿಮರಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಮಹಾಲಿಂಗ ದೊಡ್ಡಮನಿ ಎಂಬುವವರ ಮನೆ ಮೇಲೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಎರಡು ನರಿ ಮರಿ ರಕ್ಷಣೆ ಮಾಡಲಾಗಿದ್ದು, ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!