ಬೈಲಹೊಂಗಲ : ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ
ಪಟ್ಟಣದ ಮೃತ್ಯುಂಜಯ ನಗರದ ನಿವಾಸಿ ಸ್ವಾತಿ ಪ್ರಫುಲ್ ಪಾಟೀಲ (42 ) ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ (23) ಮಧ್ಯಾಹ್ನ 1ಗಂಟೆಗೆ ಇಂಚಲ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಲಿದೆ. ಓರ್ವ ಪುತ್ರ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.